ದೀಪಾವಳಿ ಹಬ್ಬದ ಶುಭಾಶಯಗಳು .

ಬೆಳಕು ಕತ್ತಲೆ ಎರಡೂ ನಮ್ಮೊಳೆಗೇ ಇವೆ. ದೀಪ ಆರಿಸುವುದು, ಆರದಂತೆ ಕೈ ಹಿಡಿಯುವದು ನಮ್ಮ ಕೈಯಲ್ಲಿಯೇ ಇದೆ..
ಸಮೃದ್ಧಿ, ಸಂಪ್ರೀತಿ, ಸಮಾನತೆ, ಸೌಜನ್ಯತೆ ದೀಪದ ಬೆಳಕಿನಂತೆ ಎಲ್ಲೆಡೆ ಹರಡಲಿ. 
ನಮ್ಮ ಭಾರತ ದೇಶದ ಎಲ್ಲ ಜನತೆ ಗಳಿಗೆ ಒಳ್ಳೆಯದಾಗಲಿ,
ನ್ಯೂಸ್ ಪ್ಯಾಡ್ ವೀಕ್ಷಕರಿಗೆ, ನಮ್ಮನ್ನು ಪ್ರೋತ್ಸಾಹಿಸುವ ನಿಮಗೆಲ್ಲರಿಗೂ
ಮತ್ತು ನಿಮ್ಮ ಕುಟುಂಬದವರಿಗೆ ಈ
ದೀಪಾವಳಿ ಶುಭಾಶಯಗಳು.

Post a Comment

أحدث أقدم