ಸುಬ್ರಹ್ಮಣ್ಯ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಚುನಾವಣೆ ನೂತನ ಸಮೀತಿ ರಚನೆ.ಅಧ್ಯಕ್ಷರಾಗಿ ಶ್ರೀಮತಿ ಪ್ರೇಮ ಬಿ ಆಯ್ಕೆ.

ಸುಬ್ರಹ್ಮಣ್ಯ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಚುನಾವಣೆಯು ದಿನಾಂಕ 8.12 2024 ರಂದು ನಡೆಯಲಾಯಿತು11 ಮಂದಿ ಸದಸ್ಯರು ಅವಿರೋಧವಾಗಿ ಆಯ್ಕೆ ಆಗಿರುತ್ತಾರೆ.
ದಿನಾಂಕ 11 12 2024ರಂದು ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯ ರಿಟರ್ನಿಂಗ್ ಅಧಿಕಾರಿಯಾಗಿರುವ ಶ್ರೀಮತಿ ಶೋಭಾ ಮೇಡಂ ಇವರ ಅಧ್ಯಕ್ಷತೆಯಲ್ಲಿ ನಡೆಯಿತು, ನೂತನ ಅಧ್ಯಕ್ಷರಾಗಿ ಶ್ರೀಮತಿ ಪ್ರೇಮ ಬಿ ಆಯ್ಕೆ ಆಗಿರುತ್ತಾರೆ ಉಪಾಧ್ಯಕ್ಷರಾಗಿ ಶ್ರೀಮತಿ ಲಲಿತ ಏನ್ ಇವರು ಆಯ್ಕೆಯಾಗಿರುತ್ತಾರೆ
ನಿರ್ದೇಶಕರಾಗಿ 
ಶ್ರೀಮತಿ ಹರಿಣಾಕ್ಷಿ, ಶ್ರೀಮತಿ ಕಮಲ, ಶ್ರೀಮತಿ ರುಕ್ಮಿಣಿ ,ಶ್ರೀಮತಿ ಸುಮಿತ್ರ ,ಶ್ರೀಮತಿ ಸೀತಮ್ಮ ,ಶ್ರೀಮತಿ ರುಕ್ಮಿಣಿ .ಡಿ,ಶ್ರೀಮತಿ ಶೇಷಮ್ಮ, ಶ್ರೀಮತಿ ಲಲಿತ ಶ್ರೀಮತಿ ಲತಾ ಪಿ, ಆಯ್ಕೆಯಾಗಿರುತ್ತಾರೆ.

Post a Comment

أحدث أقدم