ನೆಲ್ಯಾಡಿ ಜ್ಞಾನೋದಯ ಬೆಥನಿ ಪಿ. ಯು.ಕಾಲೇಜಿನ " *ಕಿಂಡರ್ ಸಿಟಿ "* ಯ ಘಟಿಕೋತ್ಸವ ಮತ್ತು ವಾರ್ಷಿಕೋತ್ಸವ...ಮಾರ್ಚ್ 15ರಂದು ನಡೆಯಿತು ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಬೆಥನಿ ವಿದ್ಯಾಸಂಸ್ಥೆಗಳ ಸಂಚಾಲಕರಾದ ಫಾ. ಜೈಸನ್ ಸೈಮನ್ ಓ.ಐ.ಸಿ ವಹಿಸಿದ್ದರು. ಕೊಕ್ಕಡ ಸಂತ ಜಾನ್ ಚರ್ಚ್ ನ ಧರ್ಮ ಗುರುಗಳಾದ ರೆ. ಫಾ. ಅನಿಲ್ ಪ್ರಕಾಶ್ ಡಿ ಸಿಲ್ವ ದೀಪ ಬೆಳಗಿ ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಬೆಥನಿ ಪಿ. ಯು. ಕಾಲೇಜಿನ ಪ್ರಾಂಶುಪಾಲ ರೇ. ಫಾ. ಡಾ. ವರ್ಗಿಸ್ ಕೈಪನಡ್ಕ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಜಯಾನಂದ ಬಂಟ್ರಿ ಯಾಲ್,ಮರ್ವಿನ್ ಲೋಬೊ,ಉಪ ಪ್ರಾಂಶುಪಾಲ ಜೋಸ್ ಎಂ.ಜೆ, ಪಿ.ಯು ವಿಭಾಗದ ಮುಖ್ಯಸ್ಥರಾದ ಸುಶೀಲ್ ಕುಮಾರ್, ಕೆ.ಜಿ ವಿಭಾಗದ ಮುಖ್ಯಸ್ಥರು ಶ್ರೀಮತಿ ಜೆಸ್ಸಿ ಉಪಸ್ಥಿತರಿದ್ದರು.
ಅಭಿಸ್ಟ್ ಜೈನ್ ಸ್ವಾಗತಿಸಿ, ಎಲ್.ಕೆ.ಜಿ ಮತ್ತು ಯು.ಕೆ.ಜಿ ವಿದ್ಯಾರ್ಥಿಗಳು ನಿರೂಪಿಸಿದರು, ಬೇಬಿ ರಿಯಾನಿಷಿ ಧನ್ಯವಾದ ಸಮರ್ಪಿಸಿದರು.
Post a Comment