ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನವ್ಯವಸ್ಥಾಪನಾ ಸಮಿತಿ – ವಿಪತ್ತು ನಿರ್ವಹಣಾ ಕಾರ್ಯಪಡೆ ರಚನೆ.

ಕುಕ್ಕೆ ಸುಬ್ರಹ್ಮಣ್ಯ: ಮೇ,28,ದಕ್ಷಿಣ ಕನ್ನಡ ಜಿಲ್ಲೆಯಾದ್ಯಾಂತ ಭಾರೀ ಮಳೆಯಾಗುತ್ತಿದ್ದು, ಜಿಲ್ಲೆಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಭಕ್ತಾದಿಗಳ ಸುರಕ್ಷತೆ ಹಾಗೂ ದೇವಾಲಯದ ವ್ಯಾಪ್ತಿಯಲ್ಲಿ ಪ್ರಾಕೃತಿಕ ವಿಪತ್ತುಗಳಿಂದ ರಕ್ಷಣೆ ಮತ್ತು ತುರ್ತು ನಿರ್ವಹಣೆಗೆ ಸಕಾಲಿಕ ಕ್ರಮ ಕೈಗೊಳ್ಳುವ ಉದ್ದೇಶದಿಂದ, ಶ್ರೀ ದೇವಾಲಯದ ವ್ಯಾಪ್ತಿಯೊಳಗೆ – ಇಂಜಾಡಿ, ರಥಬೀದಿ, ಕುಮಾರಧಾರಾ ನದಿತೀರ, ಆದಿ ಸುಬ್ರಹ್ಮಣ್ಯ ಮೊದಲಾದ ಭಾಗಗಳಲ್ಲಿ – ವಿಪತ್ತು ನಿರ್ವಹಣಾ ಕಾರ್ಯಪಡೆನ್ನು ರಚಿಸಲಾಗಿದ್ದು, ಈ ಕೆಳಗಿನಂತೆ ಸಜ್ಜುಗೊಳಿಸಲಾಗಿದೆ:

---
1. ವಿಪತ್ತು ನಿರ್ವಹಣಾ ಕಾರ್ಯಪಡೆ ಮೇಲುಸ್ತುವಾರಿ ಸಮಿತಿ
ಅಧ್ಯಕ್ಷರು:
ಶ್ರೀ ಹರೀಶ್ ಇಂಜಾಡಿ – ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ – 📞 9448381600

ಸದಸ್ಯರು:
ಶ್ರೀ ಅಶೋಕ್ ನೆಕ್ರಾಜೆ – ಸದಸ್ಯರು – 📞 9446163590
ಶ್ರೀಮತಿ ಸೌಮ್ಯಭರತ್ – ಸದಸ್ಯರು – 📞 9448918125
ಶ್ರೀ ಲೋಲಾಕ್ಷ ಕೈಕಂಬ – ಮಾಸ್ಟರ್ ಪ್ಲಾನ್ ಮೇಲುಸ್ತುವಾರಿ ಸಮಿತಿ ಸದಸ್ಯ – 📞 9481564099
ಶ್ರೀ ಸತೀಶ್ ಕೂಜುಗೋಡು – ಸದಸ್ಯ – 📞 9449103511
ಶ್ರೀ ಪವನ್ ಎಂ.ಡಿ – ಸದಸ್ಯ – 📞 83108002480

ಉಸ್ತುವಾರಿ ಅಧಿಕಾರಿ:

ಎಸ್.ಜೆ.ಯೇಸುರಾಜ್ ಸಾ., ಕಾರ್ಯನಿರ್ವಹಣಾಧಿಕಾರಿ – 📞 9019424450
ಶ್ರೀ ಉದಯಕುಮಾರ್ ಕೆ., ಇಂಜಿನಿಯರ್ – 📞 9448548559

---

2. ವಿಪತ್ತು ನಿರ್ವಹಣಾ ಸಿಬ್ಬಂದಿ
1. ಶ್ರೀ ಯೋಗೀಶ ಎಂ. (ಆರೋಗ್ಯ ನಿರೀಕ್ಷಕ) – 📞 99459918EO
ಪ್ಲೇಟಿಂಗ್ ಪೌಡರ್ ಸಿಂಪಡಣೆ, ಮೆಟ್ಟಲುಗಳಲ್ಲಿ ಆ್ಯಂಟಿ ಸ್ಕಿಡ್ ಸ್ವೀಪ್ ಅಳವಡಿಕೆ

2. ಶ್ರೀ ಧನಂಜಯ ಬಿ. (ವಿದ್ಯುತ್ ಮತ್ತು ನೀರು ಸರಬರಾಜು) – 📞 9964218916
ವಿದ್ಯುತ್ ಕಾರ್ಯ ನಿರ್ವಹಣೆ, ಶವರ್ ದೀಪದ ನಿಗಾವಹಣೆ

3. ಶ್ರೀ ದೇವಣ್ಣ ಬಿ. (ತಾಂತ್ರಿಕ ವಿಭಾಗ) – 📞 9483287772
4. ಶ್ರೀ ದಾಮೋಧರ (ತೋಟಗಳ ಸಹಾಯ ಮೇಸ್ತ್ರಿ) – 📞 9483350009
ಕೆಸರು ತೆಗೆಯುವಿಕೆ, ಮರಗಳು ಬದ್ದಲ್ಲ ತೆರವು

5. ಶ್ರೀ ಎ.ಆರ್.ಲೋಕೇಶ್ (ಪಾಠಾಳಿ) – 📞 9741504616
ಪಂಚಪರ್ವದ ಸಿಬ್ಬಂದಿ ನಿಯೋಜನೆ

6. ಶ್ರೀ ಶಂಕರಪ್ಪ (ಲಾರಿ ಚಾಲಕ) – 📞 9483815305
7. ಶ್ರೀ ಮಂಜುನಾಥ (ಕ್ಯಾಂಪರ್ ಚಾಲಕ – ಹೊರಗುತ್ತಿಗೆ) – 📞 9611309216

8. ಶ್ರೀ ನಾಗೇಶ (ಟ್ರ್ಯಾಕ್ಟರ್ ಚಾಲಕ – ಹೊರಗುತ್ತಿಗೆ) – 📞 9945193026

9. ಶ್ರೀ ದಾಮೋಧರ (ಹೊರಗುತ್ತಿಗೆ ಸೆಕ್ಯೂರಿಟಿ ಮೇಲ್ವಿಚಾರಕರು) – 📞 7349220392

10. ಶ್ರೀ ಕಾರ್ತಿಕ್ (ಸೂಪರ್‌ವೈಸರ್ – ಹೊರಗುತ್ತಿಗೆ) – 📞 9845675655

11. ಶ್ರೀ ದಿನೇಶ್ ಎಂ. (ಭೋಜನಾಶಾಲಾ ಮೇಲ್ವಿಚಾರಕರು) – 📞 9448548583

ಅಗತ್ಯ ಸಂದರ್ಭದಲ್ಲಿ ಉಪಾಹಾರ ವ್ಯವಸ್ಥೆ
---

ವಿಶೇಷ ಸೂಚನೆ:
ಮೇಲ್ಕಂಡ ಎಲ್ಲಾ ಸಿಬ್ಬಂದಿಗಳು ನಿಗದಿತ ಸಮಯಕ್ಕೆ ಸನ್ನದ್ಧರಾಗಿರಬೇಕು.

ಶಾರ್ಟ್ ಸರ್ಕ್ಯೂಟ್, ಗ್ಯಾಸ್ ಬಾಯ್ಸರ್ ಇತ್ಯಾದಿ ಅಗ್ನಿ ಅಪಾಯಗಳಿಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು.

ಎಲ್ಲರ ನಡುವೆ ಸಮನ್ವಯ ಸಾಧಿಸಲು ವಾಟ್ಸಾಪ್ ಗುಂಪು ರಚಿಸಲಾಗುವುದು.

Post a Comment

أحدث أقدم