ವಿಷಯ:
ಪಂಚ ಗ್ಯಾರಂಟಿ ಯೋಜನೆಗಳಡಿಯಲ್ಲಿ ನೋಂದಾವಣೆಗೆ ಬಾಕಿ ಇರುವ ಹಾಗೂ ತಿರಸ್ಕೃತ ಅರ್ಜಿಗಳ ವಿಲೇವಾರಿ ಶಿಬಿರ
ದಿನಾಂಕ ಮತ್ತು ಸಮಯ:
12.06.2025 (ಗುರುವಾರ)
ಪೂರ್ವಾಹ್ನ 10.30 ರಿಂದ ಅಪರಾಹ್ನ 1.00 ಗಂಟೆವರೆಗೆ
ಸ್ಥಳ:
ವಲ್ಲೀಶ ಸಭಾಂಗಣ, ಸುಬ್ರಹ್ಮಣ್ಯ
ಗೋಚರ ಪಂಚಾಯತ್ ಗಳು:
1. ಸುಬ್ರಹ್ಮಣ್ಯ ಗ್ರಾಮ ಪಂಚಾಯತ್
2. ಬಳ್ಳ ಗ್ರಾಮ ಪಂಚಾಯತ್
ಕಾರ್ಯಕ್ರಮದ ಉದ್ದೇಶ:
ಬಾಕಿ ಇರುವ ಹಾಗೂ ತಿರಸ್ಕೃತ ಅರ್ಜಿಗಳ ಸ್ಥಳೀಯ ಪರಿಹಾರಕ್ಕಾಗಿ ಸಂಬಂಧಪಟ್ಟ ಇಲಾಖೆಗಳಿಂದ ಮಾಹಿತಿ ಕೇಂದ್ರಗಳನ್ನು ಸ್ಥಳದಲ್ಲೇ ಸ್ಥಾಪಿಸಿ ಅರ್ಜಿದಾರರಿಗೆ ಪರಿಹಾರ ಒದಗಿಸುವುದು.
ಸೂಚನೆ ಮತ್ತು ಕ್ರಮಗಳು:
ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಎಲ್ಲಾ ಸದಸ್ಯರಿಗೆ ಈ ವಿಷಯದ ಬಗ್ಗೆ ತಿಳಿಸಬೇಕು.
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಮಾಹಿತಿಯನ್ನು ವ್ಯಾಪಕವಾಗಿ ನೀಡಬೇಕು.
ತಿರಸ್ಕೃತ ಹಾಗೂ ಬಾಕಿ ಅರ್ಜಿದಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಈ ಶಿಬಿರಕ್ಕೆ ಹಾಜರಾಗುವಂತೆ ಪ್ರೋತ್ಸಾಹಿಸಬೇಕು.
Post a Comment