ಎಣ್ಮೂರು ಸರ್ಕಾರಿ ಶಾಲೆಯಲ್ಲಿ ಒಂದನೇ ತರಗತಿಗೆ ಚಾಲನೆ :ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯಅವರಿಂದ ಉದ್ಘಾಟನೆ.


ಸುಳ್ಯ; ಜುಲೈ ,18,ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಣ್ಮೂರು ಇಲ್ಲಿ ಸರಕಾರದ ಅದೇಶದ ಮೇರೆಗೆ ದ್ವಿಭಾಷಾ ಶಿಕ್ಷಣ ಅಂಗ್ಲ ಮಾಧ್ಯಮ 1ನೇ ತರಗತಿಯನ್ನು ಪ್ರಾರಂಭಿಸಲಾಯಿತು ,ಕಾರ್ಯಕ್ರಮವನ್ನು ಸುಳ್ಯ ವಿಧಾನ ಸಭಾಕ್ಷೇತ್ರದ ಶಾಸಕರಾದ ಭಾಗೀರಥಿ ಮುರುಳ್ಯರು ಉದ್ಘಾಟಿಸಿ ಶುಭಹಾರೈಸಿದರು.


ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಅತಿಥಿಗಳು
 ಗ್ರಾಮಪಂಚಾಯತಿ ಅಧ್ಯಕ್ಷ ರಾಮಣ್ಣ ಜಾಲ್ತಾರು.
ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ
ಅಬ್ದುಲ್ ಶರಿ಼ಫ್
 ಕೊಡುಗೈ ದಾನಿ ರಾಮಕೃಷ್ಣ ಶೆಟ್ಟಿ ಕಟ್ಟೆಬಿಡು
ಎಣ್ಮೂರು ಗರಡಿಗಳ ಅಡಳಿತ ಮುಕ್ತೆಸರರು, ಎಣ್ಮೂರು ಫ್ರೌಡ ಶಾಲ ಮುಖ್ಯ ಗುರುಗಳಾದ ಟೈಟಸ್ ವರ್ಗಿಸ್.
ಸಾರ್ವಜನಿಕ ಶಿಕ್ಷಣ ಇಲಾಖೆ CRP ಜಯಂತ್,
ಲೋಕನಾಥ್ ರೈ ಪಟ್ಟೆ
ಮಂಜುಳಾ ಚಿಕ್ಕರಾಜ ಶೆಟ್ಟಿ


ಪಂಚಾಯತ್ ಸದಸ್ಯ ಮಾಯಿಲಪ್ಪ ಗೌಡ, ಶಾಲಾ ಅಭಿವೃದ್ದಿಯ ಸದಸ್ಯರು,ವಿದ್ಯಾರ್ಥಿಗಳ ಪೊಷಕರು, ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Post a Comment

Previous Post Next Post