🌿 ಪಿ.ಎಸ್ ಭಟ್’ಸ್ ಕಿಚನ್ – ‘ಗಂಜಿ ಊಟ ಕ್ಯಾಂಟೀನ್’ ಧರ್ಭೆಯಲ್ಲಿ ಆರಂಭ 🌿

ಪುತ್ತೂರು: ಸ್ಥಳೀಯರಿಗೆ ಆರೋಗ್ಯಕರ ಹಾಗೂ ಸರಳ ಆಹಾರ ಸೇವೆ ಒದಗಿಸುವ ಉದ್ದೇಶದಿಂದ ಪಿ.ಎಸ್ ಭಟ್’ಸ್ ಕಿಚನ್ – ಗಂಜಿ ಊಟ ಕ್ಯಾಂಟೀನ್ ಈ ತಿಂಗಳ ನವೆಂಬರ್ 21ರಿಂದ ಅಧಿಕೃತವಾಗಿ ಆರಂಭವಾಗುತ್ತಿದೆ ಎಂದು ಮಾಲಕರು ಶ್ರೀ ಸಂದೇಶ್ ಭಟ್ ಅವರು Newspad ಮಾಧ್ಯಮಕ್ಕೆ ಮಾಹಿತಿ ನೀಡಿದರು.

ಧರ್ಭೆ, ಪುತ್ತೂರಿನ ಸುಗಮ ತರಕಾರಿ ಅಂಗಡಿ ಬಳಿ ಆರಂಭವಾಗುತ್ತಿರುವ ಈ ಕ್ಯಾಂಟೀನ್‌ನಲ್ಲಿ ದೈನಂದಿನ ಉಪಾಹಾರಕ್ಕಾಗಿ ಬೇಕಾಗುವ ಸರಳ ಹಾಗೂ ಪೌಷ್ಟಿಕ ಆಹಾರಗಳ ವ್ಯವಸ್ಥೆ ಲಭ್ಯ.

🍚 ಗಂಜಿ (ರೈಸ್ ಪೋರಿಡ್ಜ್)
🍛 ವಿವಿಧ ಟಿಫಿನ್ ಐಟಂಗಳು
☕ ಚಹಾ – ಕಾಫಿ
🥠 ಹಾಟ್ ಸ್ನ್ಯಾಕ್ಸ್

ಸ್ಥಳೀಯರಿಗೆ ಅಗ್ಗದ ದರದಲ್ಲಿ ಸ್ವಚ್ಚ ಹಾಗೂ ಮನೆಯ ಊಟ ರುಚಿಯ ಆಹಾರ ದೊರೆಯುವ ಹೊಸ ತಾಣವಾಗಿ ಈ ಕ್ಯಾಂಟೀನ್ ಬೆಳೆದು ಬರುವ ವಿಶ್ವಾಸವನ್ನು ವಿನಿಮಯ ಮಾಡಿಕೊಂಡಿದ್ದಾರೆ.

ಸುಗಮವಾಗಿ ತಲುಪಬಹುದಾದ ಸ್ಥಳ, ಶಾಂತ ವಾತಾವರಣ ಮತ್ತು ದಿನಸಿ ಉಪಾಹಾರಕ್ಕೆ ಸೂಕ್ತವಾದ ಸಿದ್ಧ ವ್ಯವಸ್ಥೆ ಈ ಸ್ಥಳದ ವಿಶೇಷತೆ.

Post a Comment

أحدث أقدم