ದಿನಾಂಕ 6.03.2026 ನೇ ಶುಕ್ರವಾರದಂದು, ದೇವಸ್ಥಾನದಲ್ಲಿ ನಡೆದ ಗ್ರಾಮಸ್ಥರ ಸಭೆಯಲ್ಲಿ,ಏಪ್ರಿಲ್ 22, 23 ತಾರೀಖಿಗೆ ನಡೆಯಲಿರುವ ಪ್ರತಿಷ್ಠಾ ವಾರ್ಷಿಕೋತ್ಸವದ ಸಮಿತಿಯನ್ನು ರಚನೆ ಮಾಡಲಾಯಿತು
ಆದ್ಯಕ್ಷರಾಗಿ.. ನಿತೇಶ್ ಪುಳಿತ್ತಡಿ
ಉಪಾಧ್ಯಕ್ಷರುಗಳಾಗಿ ಶೇಸಪ್ಪ ಪಡಿಪಂಡ, ಗುಡ್ಡಪ್ಪ ಗೌಡ ಪೊಣ್ಣೆತ್ತಿಮಾರು, ತಿಮರಡ್ದ
ಕಾರ್ಯದರ್ಶಿಯಾಗಿ.. ದಿನೇಶ್ ನಾಯ್ಕ್ ಪಡುಬೆಟ್ಟು,
ಜತೆ ಕಾರ್ಯದರ್ಶಿ ಯಾಗಿ ಸಂದೀಪ್ ರಾಮನಗರ
ಹಾಗೂ ಸದಸ್ಯರಾಗಿ,ಚಂದ್ರಶೇಖರ್ ಡೆಂಜ, ಸತೀಶ್ಚಂದ್ರ ಆತ್ರಿಜಾಲು,ಶೀನಪ್ಪ ಗಾಣಂತಿ,ನಾಗೇಶ್ ಗಡಿಕಲ್ಲು,ನಾರಾಯಣ ಮರ್ವೋಡಿ,ದೀಪಕ್ ಬಟ್ಟಿಗದ್ದೆ,ಬಾಲಕೃಷ್ಣ ಮಕ್ಕಿಗದ್ದೆ, ಶಿವಪ್ರಸಾದ್ ಮೂಲೆಮನೆ,ಮನೋಜ್, ಜನಾರ್ಧನ ಹೊಸಮನೆ,ಪುರಂದರ ಗೌಡ ಪಟ್ಟೆಮಜಲು, ಶಂಕರ್ ಪಡುಬೆಟ್ಟು, ಅಣ್ಣಿ ಮೇಲಿನಮಕ್ಕಿ,ಸುಶಾಂತ್ ರಾಮನಗರ,ವಿಶ್ವನಾಥ ಗೌಡ ಹುಣ್ಸೆಬೆಟ್ಟು,ದೇಜಪ್ಪ ಗೌಡ ಹೊಸಮನೆ,ಗಿರೀಶ್ ಪಡುಬೆಟ್ಟು,
ಆಯ್ಕೆಯಾದರು
ಸಭೆಯಲ್ಲಿ ಶ್ರೀ ಶಾಸ್ತಾರೇಶ್ವರ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ಸುಂದರ ಗೌಡ ಆತ್ರಿಜಾಲು, ಕಾರ್ಯದರ್ಶಿ ಸುರೇಶ್ ಪಡಿಪಂಡ, ಕೋಶಾದಿಕಾರಿ ಸೀತರಾಮ ಗೌಡ ಕಾನಮನೆ, ಹಾಗೂ ಆರ್ಚಕರಾದ ಶ್ರೀಧರ್ ನೂಜೀನ್ನಾಯ, ಬಾಲಕೃಷ್ಣ ಗೌಡ ಹಾರ್ಪಳ, ರವಿಪ್ರಸಾದ್ ಶೆಟ್ಟಿ ರಾಮನಗರ, ಚಂದ್ರ ಶೇಖರ್ ರೈ ರಾಮನಗರ, ಅನಿಲ್ ರೈ ಹಾರ್ಪಳ, ಯಾದವ ಶೆಟ್ಟಿ ರಾಮನಗರ, ರವಿಚಂದ್ರ ಗೌಡ ಆತ್ರಿಜಾಲು, ಧನಂಜಯ ಗೌಡ ಹೊಸವೊಕ್ಲು, ರುಕ್ಮಯ ಗೌಡ ದಗ್ಗೋಡಿ, ಗಣಪಯ್ಯ ಗೌಡ ಅವರುಗಳು
ಉಪಸ್ಥಿತರಿದ್ದರು
إرسال تعليق