ನೆಲ್ಯಾಡಿ,ಉಪ್ಪಿನಂಗಡಿ -ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ನೆಲ್ಯಾಡಿ ಸಮೀಪದ ಗೋಳಿತ್ತೊಟ್ಟು ಪೆರ್ಲ ಎಂಬಲ್ಲಿ ನಡೆದಿದೆ.


ಕಡಬ ತಾಲೂಕು ಗೋಳಿತ್ತೊಟ್ಟು, ಅಲಂತಾಯ ಗ್ರಾಮ,ಪೆರ್ಲ ನಿವಾಸಿ ವೆಂಕಪ್ಪ ಗೌಡರ ಪುತ್ರ 51ವರ್ಷ ಪ್ರಾಯದ  ರಮೇಶ್  ಕೊಲೆಯಾದವರು. 

ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿರುವ  ಪೊಲೀಸರು, 
ಇನ್ನು ಸ್ಥಳದಲ್ಲಿ ಅಧಿಕ ಸಂಖ್ಯೆಯಲ್ಲಿ ಜನ ಸೇರಿರುವುದಾಗಿ ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ಅಪ್ ಡೇಟ್ ಮಾಡಲಾಗುವುದು.


Post a Comment

Previous Post Next Post