ಕಾಂಚನ ಶ್ರೀ ಲಕ್ಷ್ಮೀನಾರಾಯಣ ಮ್ಯೂಸಿಕ್ ಅಕಾಡೆಮಿ ಟ್ರಸ್ಟ್ (ರಿ.)
ಜ.25 ಮೊದಲನೇ ದಿನದಂದು
09:30 ಗಣಹೋಮ,
ಬೆಳಗ್ಗೆ 10:00: ಅಭಿಷೇಕ್ ಎನ್ ಎಸ್ ಮತ್ತು ದಿ ಕರ್ನಾಟಿಕ್ ತಂಡದಿಂದ ನಾಮ ಸಂಕೀರ್ತನೆ,
10:30, ಅತಿಥಿ ಕಲಾವಿದರು ಮತ್ತು ವಿದ್ಯಾರ್ಥಿಗಳಿಂದ ಸಂಗೀತ ಸೇವೆ.
ಜ: 26 ರಂದು ಬೆಳಗ್ಗೆ 08:30 ,ಊಂಚಾ ವೃತ್ತಿ ಕಾರ್ಯಕ್ರಮ.
"ಉತ್ಸವ ಸಂಪ್ರದಾಯ ಕೃತಿಗಳ" ನಿರೂಪಣೆಯೊಂದಿಗೆ ಸಂಗೀತ ನಡಿಗೆ ಮತ್ತು ಸಂತ ತ್ಯಾಗರಾಜರ "ದಿವ್ಯ ನಾಮ ಸಂಕೀತನೆಗಳು" 10:00: ಗೋಷ್ಠಿ ಗಾಯನ
ಸಂತ ಪುರಂದರದಾಸರ "ಪಿಳ್ಳಾರಿ ಗೀತೆಗಳು" ಮತ್ತು
ಸಂತ ತ್ಯಾಗರಾಜರ "ಪಂಚರತ್ನ ಕೃತಿಗಳು". 11:30 ,ಸಂಗೀತ ಸೇವೆ ಸಂಜೆ 6 ರಿಂದ ಕರ್ನಾಟಕ ಶಾಸ್ತ್ರೀಯ ಗಾಯನ ಕಛೇರಿ ನಡೆಯಲಿದೆ.
ಕಾಂಚನದಲ್ಲಿ ಕಾಂಚನೋತ್ಸವ ಕಾರ್ಯಕ್ರಮಕ್ಕೆ ಎಲ್ಲರಿಗೂ ಹಾರ್ದಿಕ ಸ್ವಾಗತ. ನೀವೂ ಬನ್ನಿ, ಕುಟುಂಬ ಹಾಗೂ ಸ್ನೇಹಿತರ ಸಮೇತ ಬಂದು ನಮ್ಮ ಆದರಾತಿಥ್ಯವನ್ನು ಸ್ವೀಕರಿಸಿ ಎಂದು ಆಯೋಜಕರು ಮಾದ್ಯಮ ಮೂಲಕ ಕೇಳಿಕೊಂಡಿದ್ದಾರೆ.
Post a Comment