ಉದಕ ಪತ್ರಿಕೆಯನ್ನು ಜೇಸಿಐ ಭಾರತದ ಪೂರ್ವ ರಾಷ್ಟ್ರೀಯ ಅಧ್ಯಕ್ಷ ಜೇಸಿ ಟಿವಿಎನ್ ಮೂರ್ತಿ ಬಿಡುಗಡೆ.

ಉಪ್ಪಿನಂಗಡಿ: ಜೇಸಿಐ ಭಾರತದ ವಲಯ 15ರ ಉದಕ ಪತ್ರಿಕೆಯನ್ನು ಜೇಸಿಐ ಕಾರ್ಕಳ ರೂರಲ್ ಘಟಕದ ಆತಿಥ್ಯದಲ್ಲಿ ನಡೆದ ವಲಯದ ವಿವಿಧ ಘಟಕಗಳ ಘಟಕಾಧಿಕಾರಿಗಳ ತರಬೇತಿ ಕಮ್ಮಟದಲ್ಲಿ ಪೂರ್ವ ರಾಷ್ಟ್ರೀಯ ಅಧ್ಯಕ್ಷ ಜೇಸಿ ಟಿವಿಎನ್ ಮೂರ್ತಿ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಜೇಸಿಐ ಭಾರತದ ರಾಷ್ಟ್ರೀಯ ಉಪಾಧ್ಯಕ್ಷ ಜೇಸಿ ಜಿಎಸ್ಎನ್ ವರ್ಮಾ,ವಲಯಾಧ್ಯಕ್ಷ ಜೇಸಿ ಸೆನೆಟರ್ ಅಭಿಲಾಷ್, ನಿಕಟಪೂರ್ವ ವಲಯಾಧ್ಯಕ್ಷ ಜೇಸಿ ಅಡ್ವೊಕೇಟ್ ಗಿರೀಶ್, ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಸೆನೆಟರ್ ಜೇಸಿ ಸದಾನಂದ ನಾವಡ , ಪೂರ್ವ ವಲಯಾಧ್ಯಕ್ಷ ಜೇಸಿ ಸೆನೆಟರ್ ಕೃಷ್ಣ ಮೋಹನ್ , ಜೆಎಸಿ 
ಚೇರ್ ಪರ್ಸನ್ ಜೇಸಿ ಆಶಾ ಅಲೆನ್ ವಾಜ್, ಉದ್ಯಮಿ ವಿಜಯ್ ಶೆಟ್ಟಿ, ಘಟಕ ಅಧ್ಯಕ್ಷ ಜೇಸಿ ಅರುಣ್, ಜೇಸಿ ಸಂತೋಷ್, ವಲಯಾಡಳಿತ ಮಂಡಳಿಯ ನಿರ್ದೇಶಕ ಜೇಸಿ ಅಜಿತ್ ರೈ ಮತ್ತು ಉದಕ ಸಂಪಾದಕ ಜೇಸಿ ಮೋಹನ್ ಚಂದ್ರ ತೋಟದ ಮನೆ ಉಪಸ್ಥಿತರಿದ್ದರು.

Post a Comment

Previous Post Next Post