ನಿಶಾಗೌರಿ ಯೂತ್ ಫೆಸ್ಟಿವಲ್ ಗೆ ಆಯ್ಕೆ.

ಕೆ ಎಸ್ ಎಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸ್ವಯಂ ಸೇವಕಿ ನಿಶಾಗೌರಿ ಯೂತ್ ಫೆಸ್ಟಿವಲ್ ಗೆ ಆಯ್ಕೆ
ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸ್ವಯಂ ಸೇವಕಿ ನಿಶಾ ಗೌರಿ ಅವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ದಿನಾಂಕ 17.03.2025 ರಿಂದ 21.03.2025 ರವರೆಗೆ ನಡೆಯುವ ಯೂಥ್ ಫೆಸ್ಟಿವಲ್ ನಲ್ಲಿ ಭಾಗವಹಿಸಲು ಆಯ್ಕೆಯಾಗಿರುತ್ತಾರೆ.

Post a Comment

أحدث أقدم