ಎಪ್ರಿಲ್ 18 ರಂದು ಬಿಳಿನೆಲೆಯಲ್ಲಿ ನಡೆಯುವ ಸತ್ಯದತ್ತ ವ್ರತ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಸ್ಥಾನ ದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಕಡಬ ತಾಲೂಕು ಮೇಲ್ವಿಚಾರಕರಾದ ಶ್ರೀಮತಿ ಕಾವ್ಯ, ಸಂಯೋಜಕರಾದ ಸುಜಾತಾ , ಕಡಬದ ಸೇವಾದೀಕ್ಷಿತೆ ಕು| ನಯನ, ವಲಯಾಧ್ಯಕ್ಷ ಕೇಶವ, ರಾಧಾಕೃಷ್ಣ ನೆಟ್ಟಣ, ಗೋಪಾಲಕೃಷ್ಣ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ದಿನೇಶ್ ಕುಂದರ್ , ವೇದವ್ಯಾಸ ವಿದ್ಯಾಲಯ ದ ಮುಖ್ಯಗುರು ಪ್ರಶಾಂತ್ , ದೇವಸ್ಥಾನದ ಅರ್ಚಕರಾದ ವೇಂಕಟೇಶ್ ಭಟ್ಟ್, ಪುರುಷೋತ್ತಮ ಕೊಂಬಾರು, ವಿನಯ ಕಳಿಗೆ , ಶ್ರೀಮತಿ ರಜನಿ ವಿನಯ್, ಬಿಳಿನೆಲೆ ಘಟ ಸಮಿತಿಯ ಜೊತೆ ಕಾರ್ಯದರ್ಶಿ ತಾರಾನಾಥ ಒಗ್ಗು ಮತ್ತಿತರರು ಉಪಸ್ಥಿತರಿದ್ದರು.
إرسال تعليق