*ನೆಲ್ಯಾಡಿ 43ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಮಿತಿಗೆ ಆಯ್ಕೆ.....*

ನೆಲ್ಯಾಡಿ 43 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಮಿತಿ ಗೆ ಆಯ್ಕೆ ಕಾರ್ಯಕ್ರಮ
ಅಯ್ಯಪ್ಪ ಸ್ವಾಮಿ ದೇವಸ್ಥಾನದ ಶ್ರೀ ಶಭರೀಶ ಕಲಾ ವೇದಿಕೆಯಲ್ಲಿ ನೆಲ್ಯಾಡಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ರವಿಚಂದ್ರ ಆತ್ರಿಜಾಲ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

 ವೇದಿಕೆ ಯಲ್ಲಿ ಅಯ್ಯಪ್ಪ ಸ್ವಾಮಿ ದೇವಸ್ಥಾನ ದ ಅಧ್ಯಕ್ಷರಾದ ಡಾ. ಸದಾನಂದ ಕುಂದರ್, ಕಾರ್ಯದರ್ಶಿ ಸುಧೀರ್ ಕುಮಾರ್,ರವಿಚಂದ್ರ ಹೊಸವಕ್ಲು,ರಕ್ಷಿತ್, ರಮೇಶ್ ಶೆಟ್ಟಿ ಬೀದಿ, ರಮೇಶ್ ಬಾಣಜಾಲ್ ಉಪಸ್ಥಿತರಿದ್ದರು, 43 ನೇ ವರ್ಷದ ಗಣೇಶೋತ್ಸವ ಆಚರಣೆಯ ಪ್ರಯುಕ್ತ ನೂತನ ರಚಿಸಲಾಯಿತು.

ನೂತನ ಅಧ್ಯಕ್ಷರಾಗಿ ಮೋಹನ್ ಗೌಡ ಕಟ್ಟೆಮಜಲು, 
ಚಂದ್ರಶೇಖರ ಶೆಟ್ಟಿ ಪೆರಣ 
ಉಪಾಧ್ಯಕ್ಷರು,
ಕೇಶವ ನೆಲ್ಯಾಡಿ ಕಾರ್ಯದರ್ಶಿ,
ಸಂದೇಶ್ ಶೆಟ್ಟಿ ಆಮುಂಜ ಜೊತೆ ಕಾರ್ಯದರ್ಶಿ
ರಾಕೇಶ್ ಎಸ್ ಕೋಶಾಧಿಕಾರಿ
ಆಯ್ಕೆಯಾದರು ಸದಸ್ಯರುಗಳಾಗಿ
ಸದಾನಂದ ಕುಂದರ್,ರವಿಚಂದ್ರಆತ್ರಿಜಾಲ್, ರವಿಚಂದ್ರ ಹೊಸವಕ್ಲು, ಚಂದ್ರಶೇಖರ ಬಾಣಜಾಲ್, ಪ್ರಹ್ಲಾದ್ ಶೆಟ್ಟಿ, ಸುರೇಶ್ ಪಡಿಪಂಡ,ರಮೇಶ್ ಬಾಣಜಾಲ್, ರಮೇಶ್ ಶೆಟ್ಟಿ, ಉಮೇಶ್ ಪೂಜಾರಿ, ರಕ್ಷಿತ್, ಉದಯ್ ಕುಮಾರ್ ಗೌಡ, ರವಿಪ್ರಸಾದ್ ಶೆಟ್ಟಿ, ರವಿಪ್ರಸಾದ್ ಗುತ್ತಿನ ಮನೆ, ಸಂತೋಷ ಆಟೋ, gರಘುನಾಥ ಕೆ, ದಯಾನಂದ ಆದರ್ಶ್, ಅಣ್ಣಿ ಎಲ್ತೀಮಾರ್,ಪ್ರಶಾಂತ್ ಪರಿಮಳ,ವಿನಯ್, ಚೇತನ್, ವಿನೋದ್ ಬಿ. ಜೆ, ನವೀನ್ ಶ್ರೀ ಕಟೀಲ್, ಮೋಹನ್ ಶಿಶಿಲ, ಹರೀಶ್, ಉದಿತ್, ಲೋಕೇಶ್ ಕೊಲ್ಯೊಟ್ಟು, ಸತೀಶ್, ಕೇಶವ ಕೊಣಾಲು,ಸೋನಿತ್, ಚಂದ್ರಶೇಖರ ಶೆಟ್ಟಿ ಅಭಿಷೇಕ್, ಹೊಸಮಜಲು, ಸುಧೀರ್ ಕೃಷ್ಣ, ವಂದನ್,ಮೋಹನ್ ಸ್ಕಂದ,ಅನಿಲ್ ರೈ ಹಾರ್ಪಲ,ರಕ್ಷಿತ್ ತೋಟ, ಮಹೇಶ್ ಕುಲಾಲ್, ಕುಶಾಲಪ್ಪ,ಯಶವಂತ, ಸಂತೋಷ್ ಶೆಟ್ಟಿ, ಪ್ರಕಾಶ್ ಆಟೋ, ದೇಜಪ್ಪ ಆಟೋ ಆಯ್ಕೆ ಯಾದರು.

Post a Comment

أحدث أقدم