**ನೆಲ್ಯಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದ* *ಆಡಳಿತ ಸಮಿತಿಗೆ ನೂತನ* *ಪದಾಧಿಕಾರಿಗಳು ಆಯ್ಕೆ......*

ನೆಲ್ಯಾಡಿ;ಅಯ್ಯಪ್ಪ ಸ್ವಾಮಿ ದೇವಸ್ಥಾನದ ಶಬರೀಶ ಕಲಾ ಮಂದಿರದಲ್ಲಿ ದೇವಸ್ಥಾನದ ಅಧ್ಯಕ್ಷರಾದ ಡಾ. ಸದಾನಂದ ಕುಂದರ್ ರವರ ಅಧ್ಯಕ್ಷತೆಯಲ್ಲಿ ಮಹಾಸಭೆ ನಡೆಯಿತು. ಕಾರ್ಯದರ್ಶಿ ಸುಧೀರ್ ಕುಮಾರ್ ವರದಿ ನೀಡಿದರು, ಕೋಶಾಧಿ ಕಾರಿ ವಿನೋದ್ ಕುಮಾರ್ ಬಿ. ಜೆ ಲೆಕ್ಕಪತ್ರ ಮಂಡಿಸಿದರು.ಪ್ರಧಾನ ಅರ್ಚಕರಾದ ಶ್ರೀಧರ ನೂಜಿನ್ನಯ ಪ್ರಾರ್ಥಿಸಿದರು.
ನಂತರ ನಡೆದ ನೂತನ ಪದಾಧಿಕಾರಿಗಳ ಆಯ್ಕೆಯಲ್ಲಿ ರವಿಚಂದ್ರ ಹೊಸವಕ್ಲು ಅಧ್ಯಕ್ಷರಾಗಿ,
 ಕಾರ್ಯದರ್ಶಿಯಾಗಿ ರಾಕೇಶ್ ಎಸ್,
 ಕೋಶಾಧಿಕಾರಿಯಾಗಿ ಸುಧೀರ್ ಕುಮಾರ್ ಕೆ.ಎಸ್, 
ಉಪಾಧ್ಯಕ್ಷರಾಗಿ ರಘುನಾಥ ಕೆ,
 ಜೊತೆ ಕಾರ್ಯದರ್ಶಿಯಾಗಿ ರಮೇಶ್ ಬಾಣಜಾಲ್. 
ಸದಸ್ಯರಾಗಿ ರವಿಪ್ರಸಾದ್ ಶೆಟ್ಟಿ, ಚಂದ್ರಶೇಖರ ಬಾಣಜಾಲ್, ಮೋಹನ್ ಕುಮಾರ್, ಕೃಷ್ಣಪ್ಪನಿಡ್ಡೋಡಿ,ಅಣ್ಣಿ ಎಲ್ತಿಮಾರ್, ಉಮೇಶ್ ಪೂಜಾರಿ, ಪ್ರಹ್ಲಾದ್ ಶೆಟ್ಟಿ, ನಾರಾಯಣ ಶೆಟ್ಟಿ, ರಕ್ಷಿತ್,
ವಿನೋದ್ ಕುಮಾರ್. ಬಿ. ಜೆ,ದಯಾನಂದ ಆದರ್ಶ,ಶೇಖರ್ ಭಂಡಾರಿ ಆಯ್ಕೆಯಾದರು.

Post a Comment

أحدث أقدم