*ನೆಲ್ಯಾಡಿ ಗ್ರಾಮದಲ್ಲಿ ಅಂಗನವಾಡಿ ಕೇಂದ್ರದ ನೂತನ ಕಟ್ಟಡಕ್ಕೆ ಶಿಲಾನ್ಯಾಸ...*

ಕಡಬ ತಾಲೂಕು ನೆಲ್ಯಾಡಿ ಗ್ರಾಮದ ಕುರುಬರ ಕೇರಿ ಅಂಗನವಾಡಿ ಕೇಂದ್ರದ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮವನ್ನು ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಕು. ಭಾಗೀರಥಿ ಮುರುಳ್ಯ ನೆರವೇರಿಸಿದರು
ಈ ಸಂದರ್ಭದಲ್ಲಿ ಬಾಲಕೃಷ್ಣ ಬಾಣಜಾಲು,ಪಂಚಾಯತ್ ಅಧ್ಯಕ್ಷ ಸಲಾಂ ಬಿಲಾಲ್, ಗ್ರಾಮ ಪಂಚಾಯತ್ ಸದಸ್ಯರಾದ ರವಿಪ್ರಸಾದ್ ಶೆಟ್ಟಿ,ಪ್ರಕಾಶ್ ಪೂಜಾರಿ, ಆನಂದ ಪಿಲವೂರು,ಗಿರೀಶ್ ಶೆಟ್ಟಿ ಬೀದಿ ಮನೆ, ಅಣ್ಣಿ ಎಲ್ತೀಮಾರ್,ಅರ್ಚಕರು ಶ್ರೀಧರ ನೂಜಿನ್ನಾ ಯ, ಬಾಲಕೃಷ್ಣಗೌಡ ಹಾರ್ಪಲ, ಕಾಂಟ್ರಾಕ್ಟರ್ ವಿನೋದ್ ಅಂಗನವಾಡಿ ಕಾರ್ಯಕರ್ತೆ ಪುಷ್ಪಾವತಿ ಸೂಪರ್ ವೈಸರ್  ಸಾಹಾಯಕಿ ಯಮುನಾ    ರಾಧಾ ಕೃಷ್ಣ ಗೌಡ ಹುನ್ಸೆಬೆಟ್ಟು ಸುರೇಶ್ ಪಡಿಪಂಡ .ಶೀನಪ್ಪ ಗೌಡ ಬರಮೇಲು ಸೀತಾರಾಮ ಗೌಡ ಕಾನಮನೆ  ರಮೇಶ್ ಗೌಡ ನಾಲ್ಗುತ್ತು ಮತ್ತಿತರರು ಉಪಸ್ಥಿತರಿದ್ದರು.

Post a Comment

أحدث أقدم