ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕೋಟಿ ಕೋಟಿ ರೂ. ಭಂಡಾರ ಇದ್ದರೂ ಅಭಿವೃದ್ಧಿ ಯಾಕೆ ಇಲ್ಲ?

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕೋಟಿ ಕೋಟಿ ರೂ. ಭಂಡಾರ ಇದ್ದರೂ ಅಭಿವೃದ್ಧಿ ಯಾಕೆ ಇಲ್ಲ?
ಶ್ರೀದೇವರ ಭಂಡಾರದಲ್ಲಿ ಅಪಾರ ಹಣ ಇದ್ದರೂ ಕ್ಷೇತ್ರದ ಮೂಲಸೌಕರ್ಯ,ಭಕ್ತರ ಸೌಲಭ್ಯಗಳಲ್ಲಿ ಏಕೆ ಹಿನ್ನಡೆ?
👉 ಅಭಿವೃದ್ಧಿಗೆ ಅಡ್ಡಿಪಡಿಸುವವರು ಯಾರು?
👉 ಆಡಳಿತ ಮಂಡಳಿ ಮತ್ತು ಅಧಿಕಾರಿಗಳ ಮಧ್ಯೆ ಗೊಂದಲವೇ ಕಾರಣವೇ?
👉 ಜವಾಬ್ದಾರಿ ಯಾರದು?
👉 ಭಕ್ತರ ಪ್ರಶ್ನೆಗಳಿಗೆ ಉತ್ತರ ಯಾವಾಗ?
ಭಕ್ತರ ಆಕ್ರೋಶ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ನಂಬಿಕೆ, ಭಕ್ತಿ ಮತ್ತು ಭಾವನೆಗಳ ನಡುವೆ ಸಿಲುಕಿರುವ ಕುಕ್ಕೆ ಸುಬ್ಬಪ್ಪನ ಕಣ್ಣೀರು ಇಂದು ಮಾತಾಡುತ್ತಿದೆ.
📢 ಸತ್ಯ ಶೀಘ್ರದಲ್ಲೇ ನಿಮ್ಮ ಮುಂದೆ…
ಇದು ಕೇವಲ ಪ್ರಶ್ನೆ ಅಲ್ಲ – ಕ್ಷೇತ್ರದ ಭವಿಷ್ಯದ ಹೋರಾಟ!

Post a Comment

أحدث أقدم