ಕುಕ್ಕೆ ಸುಬ್ರಹ್ಮಣ್ಯ; ಮಾನ್ಯ ಆಡಳಿತ ಅಧಿಕಾರಿಯವರ ಆದೇಶದ ಮೇರೆಗೆ , ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಸಹಾಯಕ ಕಾರ್ಯ ನಿರ್ವಹಣಾಧಿಕಾರಿಯಾವರು ಕುಕ್ಕೆಗೆ ಬರುವ ಭಗವತ್ಭಕ್ತರಿಗೆ ಚಂಪಾ ಷಷ್ಠಿಮಹೋತ್ಸವ ಸಂದರ್ಭದಲ್ಲಿ ವಿಶೇಷವಾಗಿ ಅನ್ನಪ್ರಸಾದ ವ್ಯವಸ್ಥೆಯನ್ನು ಮಾಡಿದ್ದಾರೆ.
ಶ್ರೀ ದೇವಳದ 2024 ನೇ ಸಾಲಿನ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಪ್ರಯುಕ್ತ ಶ್ರೀ ದೇವಳಕ್ಕೆ ಆಗಮಿಸುವ ಭಕ್ತಾದಿಗಳ ಅನ್ನ ಸಂತರ್ಪಣೆಗೆ ಸಿದ್ಧಪಡಿಸಲಾಗುವ ವಿವಿಧ ಖಾದ್ಯಗಳ ವಿವರ,
ಲಕ್ಷದೀಪೋತ್ಸವ ದಿನ ದಿನಾಂಕ 30-11-2024 ರ ಶನಿವಾರದಂದು
ಮಧ್ಯಾಹ್ನ: ಚಿತ್ರಾನ್ನ, ಕೋಸಂಬರಿ, ಉಪ್ಪಿನಕಾಯಿ, ಚಟ್ಟಿ, ಪಲ್ಯ, ಅನ್ನ, ಸಾರು, ಸಾಂಬಾರು, ಮಜ್ಜಿಗೆ,
ಸ್ವೀಟ್: ಮ್ಯಾಕ್ರೋನಿ ಪಾಯಸ & ಕೇಸರಿ ಬಾತ್
ರಾತ್ರಿ : ಉಪ್ಪಿನಕಾಯಿ, ಕೋಸಂಬರಿ, ಚಟ್ಟಿ, ಪಲ್ಯ, ಅನ್ನ, ಸಾರು, ಸಾಂಬಾರು, ಪಾಯಸ, ಮಜ್ಜಿಗೆ ,ಚೌತಿ ದಿನ, ದಿನಾಂಕ 05-12-2024 ರ ಗುರುವಾರದಂದು
ಮಧ್ಯಾಹ್ನ: ಚಿತ್ರಾನ್ನ, ಕೋಸಂಬರಿ, ಉಪ್ಪಿನಕಾಯಿ, ಚಟ್ಟಿ, ಪಲ್ಯ, ಅನ್ನ, ಸಾರು, ಸಾಂಬಾರು, ಮಜ್ಜಿಗೆ,
ಸ್ವೀಟ್: ಸೇಮಿಗೆ ಪಾಯಸ & ಕೇಸರಿ ಬಾತ್
ರಾತ್ರಿ : ಉಪ್ಪಿನಕಾಯಿ, ಕೋಸಂಬರಿ, ಚಟ್ಟಿ, ಪಲ್ಯ, ಅನ್ನ, ಸಾರು, ಸಾಂಬಾರು, ಪಾಯಸ, ಮಜ್ಜಿಗೆ
ಪಂಚಮಿ ದಿನ, ದಿನಾಂಕ 06-12-2024 ರ ಶುಕ್ರವಾರದಂದು
ಮಧ್ಯಾಹ್ನ: ಚಿತ್ರಾನ್ನ, ಕೋಸಂಬರಿ, ಉಪ್ಪಿನಕಾಯಿ, ಚಟ್ಟಿ, ಪಲ್ಯ, ಅನ್ನ, ಸಾರು, ಸಾಂಬಾರು, ಮಜ್ಜಿಗೆ ಹುಳಿ, ಮಜ್ಜಿಗೆ
ಸ್ವೀಟ್: ಸಿರಿಧಾನ್ಯ (ನವಣೆ) ಪಾಯಸ & ಹಯಗ್ರೀವ
ರಾತ್ರಿ : ಉಪ್ಪಿನಕಾಯಿ, ಕೋಸಂಬರಿ, ಚಟ್ಟಿ, ಪಲ್ಯ, ಅನ್ನ, ಸಾರು, ಸಾಂಬಾರು, ಪಾಯಸ, ಮಜ್ಜಿಗೆ
ಷಷ್ಠಿ ದಿನ, ದಿನಾಂಕ 07-12-2024 ರ ಶನಿವಾರದಂದು
ಮಧ್ಯಾಹ್ನ: ಚಿತ್ರಾನ್ನ, ಕೋಸಂಬರಿ, ಉಪ್ಪಿನಕಾಯಿ, ಚಟ್ಟಿ, ಪಲ್ಯ, ಅನ್ನ, ಸಾರು, ಸಾಂಬಾರು, ಮಜ್ಜಿಗೆ ಹುಳಿ, ಮಜ್ಜಿಗೆ
ಸ್ವೀಟ್: ಹಾಲು ಪಾಯಸ & ರವೆ ಲಾಡು
: ಉಪ್ಪಿನಕಾಯಿ, ಕೋಸಂಬರಿ, ಚಟ್ಟಿ, ಪಲ್ಯ, ಅನ್ನ, ಸಾರು, ಸಾಂಬಾರು, ಪಾಯಸ, ಮಜ್ಜಿಗೆ
ಅವನೃತೋತ್ಸವದ ದಿನ, ದಿನಾಂಕ 08-12-2024 ರ ಆದಿತ್ಯವಾರದಂದು
ಮಧ್ಯಾಹ್ನ : ಚಿತ್ರಾನ್ನ, ಉಪ್ಪಿನಕಾಯಿ, ಚಟ್ಟಿ, ಪಲ್ಯ, ಅನ್ನ, ಸಾರು, ಸಾಂಬಾರು, ಮಜ್ಜಿಗೆ,
ಸ್ವೀಟ್ : ಹೆಸರು ಬೇಳೆ + ಸಾಬಕ್ಕಿ ಪಾಯಸ
ರಾತ್ರಿ : ಉಪ್ಪಿನಕಾಯಿ, ಅನ್ನ, ಸಾರು, ಸಾಂಬಾರು, ಪಾಯಸ, ಮಜ್ಜಿಗೆ
ಕುಕ್ಕೆ ಸುಬ್ರಹ್ಮಣ್ಯ ಶ್ರೀ ಕ್ಷೇತ್ರಕ್ಕೆ ಬರುವ ಎಲ್ಲಾ ಭಗವದ್ಭಕ್ತರು ಶ್ರೀ ದೇವರ ಅನ್ನಪ್ರಸಾದವನ್ನು ಸ್ವೀಕರಿಸಬೇಕು ಎಂದು ಮಾಧ್ಯಮದ ಮೂಲಕ ಮಾಹಿತಿ ನೀಡಿದ್ದಾರೆ.
Post a Comment