ಗುತ್ತಿಗಾರು ಸರಣಿ ಕಳ್ಳತನ ಆರೋಪಿ ಬಂಧನ, ಸುಬ್ರಹ್ಮಣ್ಯ ಪೊಲೀಸ್ ರಿಂದ ಕಾರ್ಯಾಚರಣೆ.

ಕುಕ್ಕೆ ಸುಬ್ರಹ್ಮಣ್ಯ;ಜ,21,ಸುಬ್ರಮಣ್ಯ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣ ಸಂಖ್ಯೆ04/2025 ಕಳ್ಳತನ ಪ್ರಕರಣಕ್ಕೆ ಸಂಬಂಧ ಪಟ್ಟ ಆರೋಪಿಯನ್ನು ಪತ್ತೆಮಾಡಿ ಬಂಧಿಸುವಲ್ಲಿ ಯಶಸ್ವಿಯಾದ ಸುಬ್ರಹ್ಮಣ್ಯ ಪೊಲೀಸ್ ರ ತಂಡ. 
ಗುತ್ತಿಗಾರು ಹೋಟೆಲ್,ಮುತ್ತಪ್ಪ ದೇವಸ್ಥಾನ, ತರಕಾರಿ ಅಂಗಡಿ ಬೀಗ ಮುರಿದು ಕಳ್ಳತನ ಮಾಡಿ ತಲೆಮೆರೆಸಿಕೊಂಡಿದ್ದ ಆರೋಪಿ ಕೊಲ್ಲಮೊಗ್ರು ನಿವಾಸಿ ಕರುಣಾಕರ ಎಂಬತನನ್ನು ಬಂಧಿಸಿ ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಕ್ಯಾಮೆರ &ಇತರ ಸಾಕ್ಷಾಧರದಿಂದ ಪತ್ತೆ ಹಚ್ಚಿದ್ದು ಈ ಕಳ್ಳತನ ಪ್ರಕರಣ ಭೇದಿಸಲು
ಸುಳ್ಯ ಸಿಪಿಐ ತಿಮ್ಮಪ್ಪ ನಾಯ್ಕ್ ರವರ ಮಾರ್ಗದರ್ಶನದಲ್ಲಿ,ಸುಬ್ರಹ್ಮಣ್ಯ ಠಾಣಾಧಿಕಾರಿ ಕಾರ್ತಿಕ ಕೆ , ಎಸ್ ಐ -ಮಹೇಶ್ ಪಿ ಸುಬ್ರಹ್ಮಣ್ಯ ಬೀಟ್ ಸಿಬ್ಬಂದಿ ಆಕಾಶ್, ಸತೀಶ್ ಹಾಗೂ ಮಹೇಶ್, ನವೀನ್ ರವರು ಸೊತ್ತು ಪತ್ತೇಯಲ್ಲಿ ಯಶಸ್ವಿ ಆಗಿದ್ದಾರೆ.

Post a Comment

Previous Post Next Post