ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರ ಮತ್ತು ಸೆಂಟ್ ಮೇರಿಸ್ ಆರ್ಲ ಚರ್ಚ್ ಗಳಲ್ಲಿ ಸೆಂಟ್ ಜೋಸೆಫ್ ಹಬ್ಬ ಮತ್ತು ಪಿತೃ ವಂದನಾ ಕಾರ್ಯಕ್ರಮ.

ಬೆಳ್ತಂಗಡಿ:ಬೆಳ್ತಂಗಡಿ ಧರ್ಮ ಪ್ರಾಂತ್ಯ ದ ಎರಡು ಪ್ರಮುಖ ಚರ್ಚ್ ಗಳಾದ ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರ ಮತ್ತು ಸೆಂಟ್ ಮೇರಿಸ್ ಚರ್ಚ್ ಆರ್ಲ ಇಲ್ಲಿ ಧಾರ್ಮಿಕ ಹಾಗೂ ವಿವಿದ ಮನೋ ರಂಜನ ಕಾರ್ಯಕ್ರಮಗಳ ಮೂಲಕ ವೈಭವೋಕ್ತ ವಾಗಿ ಪಿತೃ - ವಂದನಾ ಕಾರ್ಯಕ್ರಮ ಜರಾಗಲಾಯಿತು. ಪೂಜಾ ವಿಧಿಗಳೊಂದಿಗೆ ಆರಂಭವಾದ ಕಾರ್ಯಕ್ರಮ ವಿವಿದ ಮನೋರಂಜನ ಕ್ರೀಡೆ ಗಳ ಮೂಲಕ ಹಿರಿಯ ಕಿರಿಯ ವ್ಯತ್ಯಾಸ ವಿಲ್ಲದೆ ತಂದೆಯರು ಕಾರ್ಯಕ್ರಮ ದಲ್ಲಿ ಬಾಗವಹಿಸಿದರು. ವಿವಿದ ಕ್ರೀಡೆ ಗಳಲ್ಲಿ ಬಾಗವಹಿಸಿ ವಿಜೇತ ರಾದವರಿಗೆ ಬಹುಮಾನ ವಿತರಿಸಲಾಯಿತು. ಸಾಮಾನ್ಯ ವಾಗಿ ಮನೆಯಲ್ಲಿ ತಾಯಂದಿ ರಿಗೆ ವಿಶೇಷ ಆದ್ಯತೆ ಗೌರವ ಕೊಡುವ ಪರಿಪಾಠ ನಮ್ಮ ಸಂಸ್ಕೃತಿ ಯಲ್ಲಿದೆ ಅದೇ ರೀತಿಯಲ್ಲಿ ಸಮಾಜ ಮತ್ತು ಕುಟುಂಬ ನಿರ್ವಹಣೆ ಯಲ್ಲಿ ತಂದೆಯರ ಪಾತ್ರ ವನ್ನು ಸಮಾಜ ಗೌರವ ಪೂರ್ವಕವಾಗಿ ನೋಡಬೇಕೆಂದು ಧರ್ಮ ಕೇಂದ್ರ ದ ವಂದನಿಯಫಾ. ಷಾಜಿ ಮಾತ್ಯು  ಹೇಳಿದರು.

Post a Comment

Previous Post Next Post