ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದಲ್ಲಿ ವಾರ್ಷಿಕ ಮಹಾ ಸಭೆ ಮತ್ತು ನೂತನ ಟ್ರಸ್ಟಿ ಗಳ ಆಯ್ಕೆ..

ನೆಲ್ಯಾಡಿ :ಬೆಳ್ತಂಗಡಿ ಧರ್ಮ ಪ್ರಾಂತ್ಯ ದ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದ ವಾರ್ಷಿಕ ಮಹಾ ಸಭೆ ಧರ್ಮ ಗುರುಗಳಾದ ವಂದನಿಯ ಫಾ ಶಾಜಿ ಮಾತ್ಯು ಇವರ ಅಧ್ಯಕ್ಷತೆ ಜರುಗಲಾಯಿತು. 2024-25ಸಾಲಿನ ಲೆಕ್ಕ ಪತ್ರಗಳನ್ನು ಓದಿ ಅನುಮೋದನೆ 
ಪಡೆಯಲಾಯಿತು. 2025-26 ನೇ ಸಾಲಿನ ನೂತನ ಟ್ರಸ್ಟಿ ಗಳಾಗಿ ಜೋನ್ಸನ್ ಪುಳಿಕ್ಕಲ್, ರೆಜಿ ಕೊಳಂಗರಾತ್ತ್, ಜೋಯ್
 ಪುತ್ತೆನ್ ಪರಂಭಿಲ್ , ರಾಜೇಶ್ ತೆಕ್ಕನಾಟ್ಟ್, ಇವರನ್ನು ಆಯ್ಕೆ ಮಾಡಲಾಯಿತು. ಕಾರ್ಯ ದರ್ಶಿ ಯಾಗಿ ಜೆಸ್ಸಿ ಪುತ್ತೆನ್ ಪುರ ಹಾಗೂ ಅಕೌಂಟಟ್ ಆಗಿ ಸುರೇಶ್ ಪುನ್ನ ತ್ತಾನಮ್ ಇವರನ್ನು ಆಯ್ಕೆಮಾಡಲಾಯಿತು. ಧರ್ಮ ಗುರುಗಳಾದ ವಂದನಿಯ ಫಾ ಶಾಜಿ ಮಾತ್ಯು ಪ್ರಮಾಣ ವಚನ ಬೋಧಿಸಿದರು.

Post a Comment

أحدث أقدم