*ಕಾಮಧೇನು ಮಹಿಳಾ ಸಂಘದ ವರಮಹಾಲಕ್ಷ್ಮಿ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ..*

ನೆಲ್ಯಾಡಿ ಕಾಮಧೇನು ಶ್ರೀ ವರಮಹಾಲಕ್ಷ್ಮಿ ಸೇವಾ ಸಮಿತಿಯ ನೇತೃತ್ವದಲ್ಲಿ ನಡೆಯಲಿರುವ ವರ ಮಹಾಲಕ್ಷ್ಮಿ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಕಾಮದೇನು ಮಹಿಳಾ ಸಂಘದ ಕಚೇರಿಯಲ್ಲಿ ನಡೆಯಿತು ಈ ಸಂದರ್ಭದಲ್ಲಿ ಪೂಜಾ ಸಮಿತಿಯ ಅಧ್ಯಕ್ಷರಾದ ಉಷಾ ಅಂಚನ್, ಉಪಾಧ್ಯಕ್ಷೇ ಪ್ರವೀಣಿ ಸುಧಾಕರ್, ಕಾರ್ಯದರ್ಶಿದಿವ್ಯ ಯಶೋಧರ್,ಜೊತೆ ಕಾರ್ಯದರ್ಶಿ ಶ್ವೇತ,ಕೋಶಾಧಿಕಾರಿ ರತಿ ಗೊಳಿತೊಟ್ಟು, ಸಂಚಾಲಕರು ಚೈತನ್ಯ, ಸಹಸಂಚಾಲಕರು ವಾರಿಜ, ಸದಸ್ಯರಾದ
ಸಂಪವತಿ, ಅಕ್ಷತ,ಹರೀಣಾಕ್ಷಿ, ಶುಭಲಕ್ಷಿ,ಸವಿತ ಜೆ,ಮೇಘನಾ ಶೈನಾ, ಶಾಲಿನಿ ಗೊಳಿತೊಟ್ಟು, ಮೈತ್ರಿ ಉದನೆ, ಜಯಂತಿ, ಶ್ರೀಲತಾ ಸಿ ಹೆಚ್ ಮೊದಲಾದವರಿದ್ದರು.
ವರಮಹಾಲಕ್ಷ್ಮಿ ಪೂಜೆ ಅಗುಸ್ಟ್ 8ರಂದು ನೆಲ್ಯಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಶಬರೀಶ ಕಲಾ ಮಂದಿರದಲ್ಲಿ ನಡೆಯಲಿದೆ.

Post a Comment

أحدث أقدم