*ಪಡುಬೆಟ್ಟು ವರಮಹಾಲಕ್ಷ್ಮಿ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ..*

ಪಡುಬೆಟ್ಟು ಶ್ರೀ ವಿಷ್ಣು ಮೂರ್ತಿ ದೇವಸ್ಥಾನದಲ್ಲಿ ಮೂರನೇ ವರ್ಷದ ವರಲಕ್ಷ್ಮಿ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಜುಲೈ 6ಭಾನುವಾರದಂದು ನಡೆಯಿತು ದೇವಸ್ಥಾನದ ಆಡಳಿತ ಮುಕ್ತೆಸರ, ಡಾ. ಸುಬ್ರಮಣ್ಯ ಶಬರಾಯ ಮತ್ತು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಸತೀಶ್ ಕೆ. ಎಸ್ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು,ದೇವಸ್ಥಾನದ ಅರ್ಚಕ ಗುರುಪ್ರಸಾದ್,ದೇವಸ್ಥಾನದ ಅಭಿಮೃದ್ಧಿ ಸಮಿತಿ ಕಾರ್ಯದರ್ಶಿ ಕುಶಾಲಪ್ಪ ಗೌಡ ಪೂವಜೆ,ವರಮಹಾಲಕ್ಷ್ಮಿ ಪೂಜಾ ಸಮಿತಿ ಅಧ್ಯಕ್ಷೇ ಸಂದ್ಯಾ ಸುರೇಶ್ ಶೆಟ್ಟಿ,ಉಪಾಧ್ಯಕ್ಷೇ ಸೌಮ್ಯ ಅಶೋಕ್ ಶೆಟ್ಟಿ,ಕಾರ್ಯದರ್ಶಿಸುಮಿತ್ರ, ಕೋಶಾಧಿಕಾರಿ ಸುಲತ,ಸುಜಾತ ರಮೇಶ್ ಶೆಟ್ಟಿ,ಜಯಾ ಗಿರೀಶ್ ಶೆಟ್ಟಿ,ಚಂದ್ರ ಶೇಖರ್ ಶೆಟ್ಟಿ,ಸುಧಾ ಪಿ, ಸುಮಿತ್ರಾ ಎಸ್ ನಾಯ್ಕ್,ಇಂದಿರಾ ವಿಶ್ವ ನಾಥ,ವಿಮಲಾ ಪದ್ಮನಾಭ, ಸವಿತಾ ಸತೀಶ್ ಶೆಟ್ಟಿ,ಸೌಮ್ಯ ಅಶೋಕ್ ಶೆಟ್ಟಿ, ವಾರಿಜ, ಸೌಮಿತ್ರ ಶಬರಾಯ, ಸಂದೇಶ್ ಶೆಟ್ಟಿ ಅಮುಂಜ,ಆನಂದ ಆಚಾರ್ಯ, ಬಾಲಕೃಷ್ಣ ಗೌಡ,ಸುಂದರ ಅಮುಂಜ ಮೊದಲಾದವರು ಉಪಸ್ಥಿತರಿದ್ದರು.

Post a Comment

أحدث أقدم