ಅಲ್ ಬದ್ರಿಯಾ ಇಂಗ್ಲಿಷ್ ಮೀಡಿಯಾಂ ಸ್ಕೂಲ್ ನೆಲ್ಯಾಡಿ 79 ನೇ ಸ್ವಾತಂತ್ರೋತ್ಸವವನ್ನು ಆಚರಿಸಲಾಯಿತು.

ನೆಲ್ಯಾಡಿ ಅಲ್ ಬದ್ರಿಯಾ ಇಂಗ್ಲೀಷ್ ಸ್ಕೂಲ್ ನಲ್ಲಿ 79 ನೇ ಸ್ವತಂತ್ಸೋವದ ಪ್ರಯುಕ್ತ 
 ದುವಾವನ್ನು ಇಬ್ರಾಹಿಂ ಸಖಾಫಿ ಖತೀಬರು ಬದ್ರಿಯಾ ಜುಮಾ ಮಸೀದಿ ನೆಲ್ಯಾಡಿ ಇವರು ನೆರೆವೇರಿಸಿದರು,ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಕೆ ಎಲ್ಲರನ್ನು ಸ್ವಾಗತಿಸಿದರು. 
ನಂತರ ಧ್ವಜಾರೋಹಣ ವನ್ನು ಸಂಸ್ಥೆಯ ಅಧ್ಯಕ್ಷ ರಾದ ನಾಝೀಂ ಸಾಹೇಬ್ ನೆರೆವೇರಿಸಿದರು
ನಂತರ ಇಬ್ರಾಹಿ ಸಖಾಫಿ ಸ್ವಾತಂತ್ರದ ತ್ಯಾಗ ಹೋರಾಟದ ಬಗ್ಗೆ ವಿವರಿಸಿದರು 
ಮುಖ್ಯ ಅತಿಥಿಗಳಾಗಿ ಅಶ್ರಫ್ ಎ1ಸುಫಾರಿ ಸುಫಾರಿ ಸಂಘ ಉಪ್ಪಿನಂಗಡಿ,
ಅಬ್ಬುಲ್ ಖಾದರ್,
ಎನ್ ಎಸ್ ಸುಲೈಮಾನ್ ಅಧ್ಯಕ್ಷರು ಬಿ .ಜಿ.ಎಂ ನೆಲ್ಯಾಡಿ ,ಇಲ್ಯಾಸ್ ಪ್ರಧಾನ ಕಾರ್ಯದರ್ಶಿ ಬಿ .ಜೆ ಎಂ ನೆಲ್ಯಾಡಿ,ಸದರ್ ಉಸ್ತಾದ್,ಇಸ್ಮಾಯಿಲ್ ಸಹದಿ,ಅಸೀಪ್ ಮಹೀನಿ, ಅಬ್ಬುಲ್ ರಝಾಕ್ .ರಫೀಕ್ ಅಲಂಪಾಡಿ ಅನೇಕ ಹಿರಿಯರು ಮಕ್ಕಳ ಪೋಷಕರು ಈ ಸಭೆಯಲ್ಲಿ ಉಪಸ್ಥಿತರಿದ್ದರು ಸಂಸ್ಥೆಯ ಎಲ್ಲಾ ಶಿಕ್ಷಕರು ಇದ್ದು ನಂತರ ಮಕ್ಕಳ ಕಾರ್ಯಕ್ರವಾದ ಸ್ಕೌಟು ಮಕ್ಕಳಿಗೆ ಭಾಷಣ ದೇಶ ಭಕ್ತೀಗೀತೆ ಕಾರ್ಯಕ್ರಮಗಳು ನಡೆದವು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದ ಬಹುಮಾನ ವಿತರಣೆ ನೀಡಲಾಯಿತು ಕೊನೆಗೆ ಮುಖ್ಯ ಶಿಕ್ಷಕಿಯಾದ ಸೀಮಾ ಡೆನ್ನೀಸ್ ವಂದನಾರ್ಪನೆ ಮಾಡಿದರು

Post a Comment

أحدث أقدم