ವಿಕಲ ಚೇತನರಿಗೆ ವೀಲ್ ಚೆಯರ್ ವಿತರಣೆ.

 ಕೌಕ್ರಾಡಿ ಗ್ರಾಮ ಪಂಚಾಯತ್ ನಲ್ಲಿ ಮಾರ್ಚ್ 3 ರಂದು ಮಕ್ಕಳ ಗ್ರಾಮ ಸಭೆ, ವಿಕಲ ಚೇತನರ ವಿಶೇಷ ಗ್ರಾಮ ಸಭೆ, ಮತ್ತು ಮಹಿಳೆಯರ ವಿಶೇಷ ಗ್ರಾಮ ಸಭೆ ನಡೆಯಿತು. ಕೌಕ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉದಯ್ ಕುಮಾರ್ ಗೌಡ ಸಭಾಧ್ಯಕ್ಷತೆ ವಹಿಸಿದ್ದರು ಈ ಸಂದರ್ಭದಲ್ಲಿ ವಿಕಲ ಚೇತನರಾದ ಕೌಕ್ರಾಡಿ ಗ್ರಾಮದ ಆಯಿಷಾ ಪಾತಿಮಾ, ಹಸನಬ್ಬ, ಕಾಪಿನ ಬಾಗಿಲು ರೋಷನ್ ಡಿ. ಸೋಜಾ ರವರಿಗೆ ವೀಲ್ ಚೆಯರ್ ವಿತರಿಸಲಾಯಿತು.ಗ್ರಾಮ ಪಂಚಾಯತ್ ಅಭಿಮೃದ್ಧಿ ಅಧಿಕಾರಿ ದೇವಿಕಾ ಮೊದಲಾದವರು ಉಪಸ್ಥಿತರಿದ್ದರು.

Post a Comment

أحدث أقدم