ಜಮ್ಮು ಕಾಶ್ಮೀರದ ಪಹಲ್ ಗಾಂವ್ ನಲ್ಲಿ ಭಯೋತ್ಪಾದಕ ದಾಳಿ ಖಂಡಿಸಿ ಗುತ್ತಿಗಾರಿನಲ್ಲಿ ಇಂದು ಒಂದು ಗಂಟೆ ಸ್ವಯಂ ಪ್ರೇರಿತ ಬಂದ್ ನಡೆಸಲಾಯಿತು.
ಗುತ್ತಿಗಾರಿನ ವರ್ತಕರ ಸಂಘ, ಜೀಪು ಚಾಲಕ ಮಾಲಕರ ಸಂಘ, ಆಟೋ ಚಾಲಕ ಮತ್ತು ಮಾಲಕರ ಸಂಘ, ಹಾಗೂ ಸರ್ವಧರ್ಮದ ನಾಗರೀಕ ಬಂಧಗಳು. ಭಾಗವಹಿಸಿ ಪ್ರತಿಭಟನಾ ಸಭೆ ನಡೆಸಲಾಯಿತು. ಸಭೆಯನ್ನು ಉದ್ದೇಶಿಸಿ ವೆಂಕಟ್ ದಂಬೆಕೋಡಿ ಮಾತನಾಡಿದರು., ಕಿಶೋರ್ ಕುಮಾರ್ ಪೈಕ ಧನ್ಯವಾದವಿತ್ತರು.
إرسال تعليق