ಸುಬ್ರಹ್ಮಣ್ಯ, ಮೇ 16: ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಲೀಜನ್ ನ 2025-26ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಬಹುಮತದೊಂದಿಗೆ ನಡೆದಿದೆ.
ಸೀನಿಯರ್ ವೆಂಕಟೇಶ್ ಎಚ್.ಎಲ್. ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ಇತರೆ ಪದಾಧಿಕಾರಿಗಳು:
ಕಾರ್ಯದರ್ಶಿ: ಸೀನಿಯರ್ ಗೋಪಾಲ್ ಎಣ್ಣೆ ಮಜಲ್
ಕೋಶಾಧಿಕಾರಿ: ಸೀನಿಯರ್ ಮೋನಪ್ಪ ಡಿ
ನಿಕಟ ಪೂರ್ವ ಅಧ್ಯಕ್ಷ: ಸೀನಿಯರ್ ರವಿ ಕಕ್ಕೆ ಪದವ್
ಉಪಾಧ್ಯಕ್ಷರು: ಸೀನಿಯರ್ ಪ್ರಕಾಶ್ ಕಟ್ಟೆಮನೆ, ಸೀನಿಯರ್ ಅಶೋಕ್ ಮೂಲೆ ಮಜಲ್
ಜತೆ ಕಾರ್ಯದರ್ಶಿ: ಸೀನಿಯರ್ ಪ್ರಶಾಂತ್ ಕೋಡಿಬೈಲ್
ಸ್ಥಾಪಕ ಅಧ್ಯಕ್ಷ: ಸೀನಿಯರ್ ವಿಶ್ವನಾಥ ನಡು ತೋಟ
ನಿರ್ದೇಶಕರು: ಸೀನಿಯರ್ ಚಂದ್ರಶೇಖರ ನಾಯರ್, ಪ್ರಭಾಕರ ಪಡ್ರೆ, ಲೋಕೇಶ ಬಿ ಎನ್, ಮಾಧವ ದೇವರಗದ್ದೆ, ಪ್ರಕಾಶ್ ಸುಬ್ರಹ್ಮಣ್ಯ, ಮಣಿಕಂಠ, ಗಿರಿಧರಸ್ಕಂದ, ಲೀಲ ವಿಶ್ವನಾಥ್, ಶೋಭಾ ಗಿರಿಧರ್.
ನೂತನ ತಂಡವು ಲೀಜನ್ ನ ಬಲವರ್ಧನೆ ಹಾಗೂ ಸಮುದಾಯದ ಸೇವೆಗೆ ಇನ್ನಷ್ಟು ಶಕ್ತಿಯುತ ಪ್ರಯತ್ನಗಳಿಗಾಗಿ ಮುನ್ನಡೆಯಲಿದೆ.
إرسال تعليق