ಅಗಸ್ಟ್ 30 ರಂದು ಸವಣೂರಿನಲ್ಲಿ ನಡೆದ ಕಡಬ ತಾಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ನೂಜಿಬಾಳ್ತಿಲದ ಬೆಥನಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ತಮ್ಮ ಅದ್ಭುತ ಕ್ರೀಡಾ ಪ್ರದರ್ಶನದಿಂದ ಪದಕಗಳ ಸುರಿಮಳೆಯನ್ನೇ ಸುರಿಸಿದ್ದಾರೆ.
ವಿದ್ಯಾರ್ಥಿಗಳ ವೈಯಕ್ತಿಕ ಹಾಗೂ ತಂಡದ ಸ್ಪರ್ಧೆಗಳಲ್ಲಿ ಸಾಧನೆ ಹೀಗಿದೆ:
ನಿಶಾ ಜಿ.ಎಸ್. (ದ್ವಿತೀಯ ವಾಣಿಜ್ಯ ವಿಭಾಗ)
800 ಮೀ – ಪ್ರಥಮ
400 ಮೀ – ದ್ವಿತೀಯ
3000 ಮೀ – ತೃತೀಯ
ಪ್ರಮೀಳಾ (ಪ್ರಥಮ ಕಲಾ ವಿಭಾಗ)
3000 ಮೀ – ಪ್ರಥಮ
800 ಮೀ – ದ್ವಿತೀಯ
1500 ಮೀ – ದ್ವಿತೀಯ
ಅಪೇಕ್ಷಾ (10ನೇ ತರಗತಿ)
400 ಮೀ – ಪ್ರಥಮ
100 ಮೀ – ದ್ವಿತೀಯ
200 ಮೀ – ದ್ವಿತೀಯ
ಮೋಕ್ಷಾ ಪಿ. (10ನೇ ತರಗತಿ)
1500 ಮೀ – ಪ್ರಥಮ
3000 ಮೀ – ದ್ವಿತೀಯ
800 ಮೀ – ತೃತೀಯ
ಪ್ರೀತಿ ಆರ್. (9ನೇ ತರಗತಿ)
100 ಮೀ – ತೃತೀಯ
200 ಮೀ – ತೃತೀಯ
400 ಮೀ – ತೃತೀಯ
ರಿಲೆ (ಮಹಿಳಾ ವಿಭಾಗ)
4×100 ಮೀ – ಪ್ರಥಮ (ಪ್ರಮೀಳಾ, ಮೋಕ್ಷ, ನಿಶಾ ಜಿ.ಎಸ್., ಅಪೇಕ್ಷಾ)
4×400 ಮೀ – ಪ್ರಥಮ (ಪ್ರಮೀಳಾ, ಮೋಕ್ಷ, ನಿಶಾ ಜಿ.ಎಸ್., ಅಪೇಕ್ಷಾ)
ವರ್ಷಿತ್ (10ನೇ ತರಗತಿ)
1500 ಮೀ – ದ್ವಿತೀಯ
10,000 ಮೀ – ತೃತೀಯ
ನೋಯಲ್ (ಪ್ರಥಮ ಕಲಾ ವಿಭಾಗ)
100 ಮೀ – ಪ್ರಥಮ
200 ಮೀ – ತೃತೀಯ
ಯೋಗಿತ್ (9ನೇ ತರಗತಿ)
1500 ಮೀ – ತೃತೀಯ
800 ಮೀ – ತೃತೀಯ
ಪ್ರಜ್ವಲ್ (8ನೇ ತರಗತಿ)
5000 ಮೀ – ತೃತೀಯ
ರಿಲೆ (ಪುರುಷ ವಿಭಾಗ)
4×100 ಮೀ – ತೃತೀಯ (ಯೋಗಿತ್, ಪ್ರಜ್ವಲ್, ವರ್ಷಿತ್, ನೋಯಲ್)
4×400 ಮೀ – ತೃತೀಯ (ರಂಜನ್, ಯೋಗಿತ್, ವರ್ಷಿತ್, ಪ್ರಜ್ವಲ್)
ಒಟ್ಟಾರೆ ಬೆಥನಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಅನೇಕ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಗಳನ್ನು ಪಡೆದು ಸಂಸ್ಥೆಯ ಹೆಮ್ಮೆ ಹೆಚ್ಚಿಸಿದ್ದಾರೆ.
ಪದಕ ವಿಜೇತರಾದ ವಿದ್ಯಾರ್ಥಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು. ಕ್ರೀಡಾಪಟುಗಳಿಗೆ ಮಾರ್ಗದರ್ಶನ ನೀಡಿದ ಸಂಚಾಲಕರು, ಪ್ರಾಂಶುಪಾಲರು, ಮುಖ್ಯಗುರುಗಳು ಹಾಗೂ ನಿರಂತರ ತರಬೇತಿ, ಪ್ರೋತ್ಸಾಹ ನೀಡಿದ ದೈಹಿಕ ಶಿಕ್ಷಣ ಉಪನ್ಯಾಸಕರಾದ ಪುನೀತ್ ಕೆ ಮತ್ತು ಮತ್ತಾಯಿ ಓ ಜೆ ಅವರಿಗೆ ವಿಶೇಷ ಅಭಿನಂದನೆಗಳು ಸಲ್ಲಿಸಲಾಯಿತು.
Post a Comment