ನಿಧನ. ದ.ಕ.ಜಿಲ್ಲಾ ನಿವೃತ್ತ ದೈಹಿಕ ಶಿಕ್ಷಣ ಅಧೀಕ್ಷಕ ನಾಳ ಕುಶಾಲಪ್ಪ ಗೌಡ.

ಸುಬ್ರಹ್ಮಣ್ಯ ಸೆಪ್ಟೆಂಬರ್ 25 : ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ನಿವೃತ್ತ ದೈಹಿಕ ಶಿಕ್ಷಣ ಅಧಿಕ್ಷಕ ನಾಳ ಕುಶಾಲಪ್ಪಗೌಡ ಏನೇ ಕಲ್(83) ಗುರುವಾರ ಮುಂಜಾನೆ ವಯೋ ಸಹಜವಾಗಿ ನಿಧನ ಹೊಂದಿರುವರು. ಮೃತರು ಪತ್ನಿ ಪುತ್ರರಾದ ಎನೆಕಲ್ಲು ಶಂಕಪಾಲ ಹಾಗೂ ಬಚ್ಚನಾಯಕ ದೇವಸ್ಥಾನ ಹಾಗೂ ಕುಲಕುಂದ ಬಸವೇಶ್ವರ ದೇವಸ್ಥಾನಗಳ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಮನೋಹರನಾಳ, ಮಹೇಶ್, ಮುರಳಿ ಹಾಗೂ ಪುತ್ರಿ ಮಧುರ ಕೃಷ್ಣಕುಮಾರ್, ಅಳಿಯ ರೋಟರಿಯನ್.ಸೀತಾರಾಮ ಎಣ್ಣೆ ಮಜಲ್ ಹಾಗೂ ಬಂಧು ಮಿತ್ರರು, ಅಪಾರ ವಿದ್ಯಾರ್ಥಿ ಹಾಗೂ ಶಿಕ್ಷಕ ಅಭಿಮಾನಿಗಳನ್ನು ಅಗಲಿರುತ್ತಾರೆ.

Post a Comment

Previous Post Next Post