ಜೂನ್ 13. ಸುಬ್ರಹ್ಮಣ್ಯ ಸೀನಿಯರ್ ಚೇಂಬರ್ ಪದಗ್ರಹಣ.

 ಸುಬ್ರಹ್ಮಣ್ಯ ಜೂನ್ 11 : ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಲೀಜನ್ 2025 26ನೇ ಸಾಲಿನ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜೂನ್ 13 ರಂದು ಸಂಜೆ 6:30 ಗಂಟೆಗೆ ಗೋಕುಲ ನಿವಾಸ ದೋಣಿಮಕ್ಕಿ ಕುಮಾರಧಾರ ಇಲ್ಲಿ ನಡೆಯಲಿರುವುದು.
 ಕಾರ್ಯಕ್ರಮದಲ್ಲಿ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಅಧ್ಯಕ್ಷರಾದ ಎಂ.ಆರ್. ಜಯೇಶ್  ಉಪಾಧ್ಯಕ್ಷರಾದ ಸಿದ್ದಗಂಗಾಯ್ಯ ಪೂರ್ವ ಅಧ್ಯಕ್ಷರಾದ ಡಾl ಕೇದಿಗೆ ಅರವಿಂದ ರಾವ್ ಸಂಯೋಜಕರಾದ ಕಿಶೋರ್ ಪೆನ್ನಾಂಡಿಸ,ಮಂಗಳೂರು ಲಿಜನ್ ಅಧ್ಯಕ್ಷ ವಿಕಾಸ್ ಶೆಟ್ಟಿ  ಸುಬ್ರಮಣ್ಯ ರೋಟರಿ ಕ್ಲಬ್ಬಿನ ನಿಯೋಜಿತ ಅಧ್ಯಕ್ಷ ಜಯ ಪ್ರಕಾಶ ಭಾಗವಹಿಸಲಿರುವರು.

Post a Comment

أحدث أقدم