🌸 ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಮಹಾದಾನ 🌸

ಮಂಗಳೂರು:ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ವತಿಯಿಂದ ಪಟ್ಲ ಯಕ್ಷಾಶ್ರಯ ಯೋಜನೆಯಡಿ ಅರ್ಹ ಫಲಾನುಭವಿಗಳಾದ ತೆಂಕು-ಬಡಗಿನ ಕಲಾವಿದರುಗಳಿಗೆ ರೂಪಾಯಿ 12 ಲಕ್ಷ ಅನುದಾನ ವಿತರಣೆಯಾಯಿತು.


ಆ.22ರಂದು (ಶುಕ್ರವಾರ) ಫೌಂಡೇಶನ್‌ನ ಕೋಶಾಧಿಕಾರಿಗಳಾದ CA ಸುದೇಶ್ ರೈ ಅವರ ಕಚೇರಿಯಲ್ಲಿ ಕೇಂದ್ರೀಯ ಸಮಿತಿಯ ಪದಾಧಿಕಾರಿಗಳು ಈ ನೆರವನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಕಲಾವಿದರು ಹಾಗೂ ಸ್ಥಾಪಕಾಧ್ಯಕ್ಷರು ಫೌಂಡೇಶನ್‌ನ ಎಲ್ಲಾ ಸುಮನಸ್ಕ ಮಹಾದಾನಿಗಳಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು.

✨ ಕಲಾವಿದರ ಬೆನ್ನಿಗೆ ನಿಂತ ಯಕ್ಷಧ್ರುವ ಪಟ್ಲ ಫೌಂಡೇಶನ್ ✨


Post a Comment

أحدث أقدم