ನೆಲ್ಯಾಡಿ ಬೆಥನಿ ಪಿ. ಯು ಕಾಲೇಜಿನಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಮತ್ತು ಬುಲ್ ಬುಲ್ ಘಟಕದ ವಿದ್ಯಾರ್ಥಿಗಳಿಂದ ವಿಶ್ವ ಸ್ಕಾರ್ಫ್ ದಿನಾಚರಣೆಯನ್ನು ಆಚರಿಸಲಾಯಿತು.
ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯದರ್ಶಿ ಪ್ರತಿಮ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು, ಉಪ ಪ್ರಾಂಶುಪಾಲರ ಜೋಸ್ ಎಂ. ಜೆ ಯವರಿಗೆ ಸ್ಕಾರ್ಫ್ ತೊಡಿಸುವುದರ ಮೂಲಕ ಉದ್ಘಾಟಿಸಿ ಸ್ಕಾರ್ಫ್ ದಿನದ ಮಹತ್ವವನ್ನು ತಿಳಿಸಿದರು, ಮುಖ್ಯ್ಯೊ ಪಾಧ್ಯರಾದ ಜಾರ್ಜ್ ಕೆ ತೋಮಸ್, ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಕರರು ಉಪಸ್ಥಿತರಿದ್ದರು.
إرسال تعليق